ಬೇಬಿಗಳು ಮತ್ತು ಮಕ್ಕಳೊಂದಿಗೆ ಕೆಲಸ ಮಾಡಲು ಮಾರ್ಗಸೂಚಿಗಳು.

Responsive image

ಈ ಕೈಪಿಡಿ ಏನು?

ಈ ಕೈಪಿಡಿಯು ಸುರಕ್ಷಿತ ಆಹಾರ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಶಿಶುಗಳು ಮತ್ತು ಮಕ್ಕಳ ಆರೈಕೆದಾರರನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಕೈಪಿಡಿ ಒದಗಿಸುತ್ತದೆ:

  1. ಶಿಶು ಮತ್ತು ಮಕ್ಕಳ ಬೆಳವಣಿಗೆಯ ಬಗ್ಗೆ ಸಾಮಾನ್ಯ ಮಾಹಿತಿ.
  2. ಆರೈಕೆ ಮಾಡುವವರಿಗೆ ಮೇಲ್ವಿಚಾರಣೆ ಮಾಡಲು ನಿರ್ಣಾಯಕ ಮೈಲಿಗಲ್ಲುಗಳು.
  3. ಆಹಾರವನ್ನು ಮಾತ್ರವಲ್ಲದೆ ಪ್ರತಿಯೊಬ್ಬ ಮಗುವಿನ ಒಟ್ಟಾರೆ ಯೋಗಕ್ಷೇಮವನ್ನು ಉತ್ಕೃಷ್ಟಗೊಳಿಸುವ ಸಹಾಯಕ ತಂತ್ರಗಳು ಬಲವಾದ ಮಕ್ಕಳ ಅಭಿವೃದ್ಧಿ ಸಮೃದ್ಧ ಸಮುದಾಯಗಳ ಅಡಿಪಾಯವಾಗಿದೆ.

ಪಾಲನೆ ಮಾಡುವವನು ಮಗುವಿನ ಬೆಳವಣಿಗೆಗೆ ಬೆಂಬಲ ನೀಡಿದಾಗ, ಅವನು ಅಥವಾ ಅವಳು ಇಡೀ ಸಮುದಾಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆರೋಗ್ಯಕರ, ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮಕ್ಕಳಿಗೆ ಪಾಲನೆ ಮಾಡುವವರು ಬಹಳ ಮುಖ್ಯ. ಚೆನ್ನಾಗಿ ಅಭಿವೃದ್ಧಿ ಹೊಂದಿದ ಮಗು ಆರೋಗ್ಯವಂತ, ಉತ್ಪಾದಕ ಮತ್ತು ಸ್ವತಂತ್ರ ವಯಸ್ಕನಾಗುತ್ತಾನೆ. ಪಾಲನೆ ಮಾಡುವವರು ಮಾಡುವ ಕೆಲಸ - ಅವರು ಒದಗಿಸುವ ಪ್ರೀತಿ ಮತ್ತು ಕಾಳಜಿ - ಮಗುವಿಗೆ ಅಭಿವೃದ್ಧಿ ಹೊಂದಲು ಶಕ್ತಿಯುತ ಮತ್ತು ಅವಶ್ಯಕ.

ಈ ಕೈಪಿಡಿಯನ್ನು ಮಗುವಿನ ಜೀವನದ ಎಲ್ಲ ಆರೈಕೆದಾರರು ಬಳಸಲು ಉದ್ದೇಶಿಸಲಾಗಿದೆ. ಈ ಕೈಪಿಡಿಯಲ್ಲಿನ ಕೆಲವು ಮಾಹಿತಿಯು ಇತರ ಆರೋಗ್ಯ ಕಾರ್ಯಕರ್ತರು, ಮಕ್ಕಳ ಕುಟುಂಬ ಸದಸ್ಯರು ಮತ್ತು ಸಮುದಾಯದ ಸದಸ್ಯರಿಗೆ ಆಸಕ್ತಿಯಿರಬಹುದು. ವ್ಯಕ್ತಿಯ ಅಗತ್ಯಗಳಿಗೆ ಅನುಗುಣವಾಗಿ, ಕೆಲವರು ಸಂಪೂರ್ಣ ಅಧ್ಯಾಯ ಅಥವಾ ವಿಭಾಗವನ್ನು ಓದುವುದರಿಂದ ಪ್ರಯೋಜನ ಪಡೆಯಬಹುದು, ಅಥವಾ ಕೆಲವರು ಕೆಲವು ಕರಪತ್ರಗಳು, ವಿವರಣೆಗಳು, ಚಾರ್ಟ್ಗಳು ಅಥವಾ ಚಟುವಟಿಕೆಗಳನ್ನು ಮಾತ್ರ ಉಲ್ಲೇಖಿಸಲು ಉಪಯುಕ್ತವಾಗಬಹುದು.

ಪೂರ್ಣ ಗುಣಮಟ್ಟದ ಪಿಡಿಎಫ್ - 219 ಎಂಬಿ

[ಡೌನ್‌ಲೋಡ್ ಮಾಡಿ]

ಇಂಟರ್ನೆಟ್ ಗುಣಮಟ್ಟದ ಪಿಡಿಎಫ್ – 24 ಎಂಬಿ

ಪರಿಚಯ: ಊಟಕ್ಕಿಂತ ಹೆಚ್ಚಿನದು

  1. ಈ ಕೈಪಿಡಿಯ ಬಗ್ಗೆ
  2. ಈ ಕೈಪಿಡಿಯನ್ನು ಉಪಯೋಗಿಸುವುದು ಹೇಗೆ?
  3. ಇತರರೊಂದಿಗೆ ಈ ಕೈಪಿಡಿಯನ್ನು ಹಂಚಿಕೊಳ್ಳುವುದು.

ಭಾಗ 1: ಆಹಾರ ಸೇವನೆ ಮಾಡಿಸುವುದರ ಮೂಲಭೂತ ಅಂಶಗಳು: ಸಹಕರಿಸುವ ಧನಾತ್ಮಕ ಮತ್ತು ಸುರಕ್ಷಿತ ಊಟದ ಸಮಯಗಳ ಮಾಹಿತಿ.

ಅಧ್ಯಾಯ 1: ಪ್ರತಿಯೊಂದು ಮಗು ಮತ್ತು ಆರೈಕೆದಾರರಿಗೆ ಆಹಾರ ಸೇವನೆ ಮಾಡಿಸುವ ಮೂಲಾಂಶಗಳು

 

ವಿಭಾಗ 1.1:ಸ್ಥಿತಿಯಲ್ಲಿರಿಸುವ ಮೂಲಾಂಶಗಳು

ವಿಭಾಗ 1.2: ನುಂಗುವುದರ ಮೂಲಾಂಶಗಳು

ವಿಭಾಗ 1.3: ಸಂವೇದನಾ ವ್ಯವಸ್ಥೆಯ ಮೂಲಾಂಶಗಳು

ವಿಭಾಗ 1.4: ಸ್ತನ್ಯಪಾನದ ಮೂಲಾಂಶಗಳು

ವಿಭಾಗ 1.5: ಬಾಟಲಿ ಆಹಾರ ಸೇವನೆಯ ಮೂಲಾಂಶಗಳು

ವಿಭಾಗ1.6: ಚಮಚದಿಂದ ಆಹಾರ ಸೇವನೆ ಮಾಡಿಸುವ ಮೂಲಾಂಶಗಳು

ವಿಭಾU 1.7: ಕಪ್ಪಿನಿಂದ ಕುಡಿಯುವುದರ ಮೂಲಾಂಶಗಳು

ವಿಭಾU 1.8: ಸ್ವಯಂ ಆಹಾರ ಸೇವನೆ ಮೂಲಾಂಶಗಳು

ವಿಭಾU 1.9: ಆಹಾರ ವಿನ್ಯಾಸ ಮತ್ತು ದ್ರವ ಸ್ಥಿರತೆಯ ಮೂಲಾಂಶಗಳು

ವಿಭಾU 1.10: ಪರಸ್ಪರ ಸಂವಹನದ ಮೂಲಾಂಶಗಳು

ಭಾಗ 2: ವಯಸ್ಸಿ ವಿವಿಧ ಹಂಥಗಳಲ್ಲಿ ಆಹಾರ ಸೇವನೆ ಮಾಡಿಸುವುದು: ಸಹಾಯಕರ ಆಹಾರ ಸೇವನೆ ಮಾಡಿಸುವ ಅಭಿವೃದ್ಧಿಗೆ ಮಾಹಿತಿ ಮತ್ತು ಆಹಾರ ಸೇವನೆ ಮಾಡಿಸುವುದರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಿಕೆ.

ಅಧ್ಯಾಯ 2: ಜೀವಿತದ ಮೊದಲನೆಯ ವರ್ಷ

ವಿಭಾಗ 2.1: ಆಹಾರ ಸೇವನೆ ಮಾಡಿಸುವುದರ ಅಭಿವೃದ್ಧಿ ಮೈಲುಗಲ್ಲುಗಳ ಪ್ರಾಮುಖ್ಯತೆ

ವಿಭಾಗ 2.2: ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವುದರ ಮಾರ್ಗಸೂಚಿಗಳು

ವಿಭಾಗ 2.3: ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಸ್ಥಿತಿ

ವಿಭಾಗ 2.4: ಊಟವನ್ನು ಮೀರಿ (ಆಚೆ)

ಅಧ್ಯಾಯ 3: 12-24 ತಿಂಗಳುಗಳ ವಯಸ್ಸಿನ ಬೆಳೆಯುತ್ತಿರುವ ಮಗು

ವಿಭಾಗ 3.1: 12-24 ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಮುಖ್ಯವಾದ ಅಭಿವೃದ್ಧಿಯ ಮೈಲುಗಲ್ಲುಗಳು

ವಿಭಾಗ 3.2: 12-24 ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವುದರ ಮೂಲ ಮಾರ್ಗಸೂಚಿಗಳು

ವಿಭಾಗ 3.3: 12-24 ತಿಂಗಳುಗಳ ವಯಸ್ಸಿನ ಮಗುವಿನ ಆಹಾರ ಸೇವನೆ ಮಾಡಿಸುವ ಸ್ಥಿತಿಗಳು

ವಿಭಾಗ 3.4: ಊಟವನ್ನು ಮೀರಿ (ಆಚೆ): 12-24 ತಿಂಗಳುಗಳ ವಯಸ್ಸಿನ ಮಗುವಿಗೆ ಸಹಾಯಕರವಾದ ಸಲಹೆಗಳು

ಅಧ್ಯಾಯ 4: ಅಂಬೆಗಾಲಿಡುವ ವರ್ಷಗಳು: 24-36 ತಿಂಗಳುಗಳ ವಯಸ್ಸು

ವಿಭಾಗ 4.1: ಆಹಾರ ಸೇವನೆ ಮಾಡಿಸುವುದರ ಪ್ರಾಮುಖ್ಯವಾದ ಅಭಿವೃದ್ಧಿಯ ಮೈಲುಗಲ್ಲುಗಳು: 24-36 ತಿಂಗಳುಗಳು

ವಿಭಾಗ 4.2: 24-36 ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಮಾರ್ಗಸೂಚಿಗಳು

ವಿಭಾಗ 4.3: 24-36 ತಿಂಗಳುಗಳ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಸ್ಥಿತಿಗಳು

ವಿಭಾಗ 4.4: ಊಟವನ್ನು ಮೀರಿ (ಆಚೆ): 24-36 ತಿಂಗಳುಗಳ ವಯಸ್ಸಿನ ಮಗುವಿಗೆ ಸಹಾಯಕರವಾದ ಸಲಹೆಗಳು

ಅಧ್ಯಾಯ 5: ವಯಸ್ಸಿನ ಮಗು: 36 ತಿಂಗಳುಗಳು ಮತ್ತು ಹೆಚ್ಚಿನ ವಯಸ್ಸು

ವಿಭಾಗ 5.1: ಪ್ರಾಮುಖ್ಯವಾದ ಅಭಿವೃದ್ಧಿಯ ಮೈಲುಗಲ್ಲುಗಳು: 36 ತಿಂಗಳುಗಳು ಮತ್ತು ಹೆಚ್ಚಿನ ವಯಸ್ಸು

ವಿಭಾಗ 5.2: 36 ತಿಂಗಳುಗಳ ವಯಸ್ಸಿನ ಮತ್ತು ಹೆಚ್ಚಿನ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಮಾರ್ಗಸೂಚಿಗಳು

ವಿಭಾಗ 5.3: 36 ತಿಂಗಳುಗಳ ವಯಸ್ಸಿನ ಮತ್ತು ಹೆಚ್ಚಿನ ವಯಸ್ಸಿನ ಮಗುವಿಗೆ ಆಹಾರ ಸೇವನೆ ಮಾಡಿಸುವ ಸ್ಥಿತಿಗಳು

ವಿಭಾಗ 5.4: ಊಟವನ್ನು ಮೀರಿ (ಆಚೆ): 36 ತಿಂಗಳುಗಳ ವಯಸ್ಸಿನ ಮತ್ತು ಹೆಚ್ಚಿನ ವಯಸ್ಸಿನ ಮಗುವಿಗೆ ಸಹಾಯಕರವಾದ ಸಲಹೆಗಳು

ಭಾಗ 3: ವಿಶೇಷ ಜನಸಂಖ್ಯೆಗಳು ಮತ್ತು ವಿಷಯಗಳು: ಸಾಮಾನ್ಯ ಅಂಗವೈಕಲ್ಯತೆಯಲ್ಲಿ ಸಹಾಯಕರವಾದ ಧನಾತ್ಮಕ ಆಹಾರ ಸೇವನೆ ಮಾಡಿಸುವ ಅಭಿವೃದ್ಧಿಯ ಮಾಹಿತಿ

ಅಧ್ಯಾಯ 6: ಅಂಗವೈಕಲ್ಯತೆಯುಳ್ಳ ಮಗು ಅಥವಾ ವಿಶೇಷ ಚೇತನ ಮಗು

ವಿಭಾಗ 6.1: ವಿಶೇಷ ಚೇತನ ಮಗುವಿನ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಸಾಮಾನ್ಯ ಪರಿಗಣನೆಗಳು

ವಿಭಾಗ 6.2: ಆಹಾರ ಸೇವನೆ ಮಾಡಿಸುವ ಸವಾಲುಗಳ ಸಾಮಾನ್ಯ ಪರಿಸ್ಥಿತಿಗಳು

ವಿಭಾಗ 6.3: ಊಟವನ್ನು ಮೀರಿ (ಆಚೆ) ವಿಶೇಷ ಚೇತನರಿಗೆ ಸಹಾಯಕರ ಸಲಹೆಗಳು

ಅಧ್ಯಾಯ 7: ವಯಸ್ಸಿನ ವಿವಿಧ ಹಂಥಗಳಲ್ಲಿ ಆಹಾರ ಸೇವನೆ ಮಾಡಿಸುವ ಸವಾಲುಗಳು ಮತ್ತು ಪರಿಹಾರಗಳು

ವಿಭಾಗ 7.1: ಆಹಾರ ಸೇವನೆ ಮಾಡಿಸುವ ಸಾಮಾನ್ಯ ಪರಿಗಣನೆಗಳು

ವಿಭಾಗ 7.2: ಆಹಾರ ಸೇವನೆ ಮಾಡಿಸುವ ಸವಾಲುಗಳಿಗೆ ಸಹಾಯಕರವಾದ ಅಂತಿಮ ಆಲೋಚನೆಗಳು

ಅಧ್ಯಾಯ 8: ಊಟದ ಸಮಯಗಳನ್ನು ಮುಖ್ಯವೆಂದೆಣಿಸಿರಿ: ಸಂಬಂಧಗಳೊಂದಿಗೆ ಬೆಳೆಯುವ ಮಕ್ಕಳು

ವಿಭಾಗ 8.1: ಆರೋಗ್ಯಕರವಾದ ಮೆದುಳುಗಳನ್ನು ಮತ್ತು ದೇಹಗಳನ್ನು ಬೆಳೆಸಿರಿ

ವಿಭಾಗ 8.2: ವಯಸ್ಸಿನ ವಿವಿಧ ಹಂಥಗಳಲ್ಲಿ ಸಹಾಯಕರವಾದ ಸಂವಹನಗಳು

ಭಾಗ 4: ಅನುಬಂಧ: ಕ್ರಿಯಾಯೋಜನೆಗಳು, ಕರಪತ್ರಗಳು ಮತ್ತು ಸಮುದಾಯಗಳಿಗೆ ಮತ್ತು ಆರೈಕೆದಾರರಿಗೆ ಮಾಹಿತಿ

ಅಧ್ಯಾಯ 9: ಕರುಳುವಾಳ

 

9ಎ: ಆಹಾರ ಸೇವನೆ ಮಾಡಿಸುವ ಕೌಶಲ್ಯಗಳ ಸಮಯಾವಧಿ: ಜನಿಸಿದ ದಿನದಿಂದ 36 ತಿಂಗಳುಗಳ ವಯಸ್ಸಿನವರೆಗೆ ತಿನ್ನುವುದು ಮತ್ತು ಕುಡಿಯುವುದು

9ಬಿ: ವಿಶಿಷ್ಟ ಮಗುವಿನ ಮೋಟಾರ್ ಅಭಿವೃದ್ಧಿ ಮೈಲುಗಲ್ಲುಗಳು ಮತ್ತು ಕೆಂಪು ಬಾವುಟಗಳು

9ಸಿ: ಆಹಾರ ವಿನ್ಯಾಸ ಮತ್ತು ಸ್ಥಿರತೆ ದೃಶ್ಯ ಪಟ್ಟಿಗಳು

9ಡಿ: ವಿಶೇಷ ಆಹಾರ ದ್ರವ ಪದಾರ್ಥಗಳ ಪಟ್ಟಿಗಳು

9ಇ: ಮಾರ್ಪಡಿಸಲ್ಪಟ್ಟ ಆಹಾರ ಮತ್ತು ದ್ರವ ಪದಾರ್ಥ

9ಎಫ್: ಪಥ್ಯೆ ಪ್ರಗತಿ ಮಾರ್ಗದರ್ಶಿ

9ಜಿ: ಆಹಾರ ಸೇವನೆಗೆ ಸಹಾಯಕರವಾದ ಸಾಮಾನ್ಯ ವಸ್ತುಗಳು

9ಹೆಚ್: ಚಮಚ ಪಟ

9ಐ: ಆಸನಗಳು ಮತ್ತು ಸರಬರಾಜುಗಳೊಂದಿಗೆ ಸೃಜನಶೀಲತೆಯನ್ನು ಪಡೆಯುವುದು

9ಜೆ: ಆಹಾರ ಸೇವನೆ ಮಾಡಿಸುವ ಕ್ರಿಯಾಯೋಜನೆಯ ಕೌಶಲ್ಯಗಳು

9ಕೆ: ಶಿಶುಗಳನ್ನು ಮತ್ತು ಮಕ್ಕಳನ್ನು ಶಾಂತಗೊಳಿಸುವ ಮತ್ತು ಎಬ್ಬಿಸುವ ಚಟುವಟಿಕೆಗಳು

9ಎಲ್: ಸಮುದಾಯಗಳಿಗೆ ಮತ್ತು ಆರೈಕೆದಾರರಿಗೆ ಕರಪತ್ರಗಳು

9ಎಲ್.1: ಸ್ತನ್ಯಪಾನ ಮಾಡಿಸುವ ಸಲಹೆಗಳು

9ಎಲ್.2: ಆಹಾರ ಸೇವನೆ ಮಾಡಿಸುವ ಮತ್ತು ಪರಸ್ಪರ ಸಂವಹನ ಮಾಡುವ ಸೂಚನೆಗಳು

9ಎಲ್.3: ಕಚ್ಚುವ ಮತ್ತು ಸವಿಯುವ ಗಾತ್ರಗಳು

9ಎಲ್.4: ಸ್ಥಿತಿಯಲ್ಲಿರಿಸುವ ಪರಿಶೀಲನಾ ಪಟ್ಟಿ

9ಎಲ್.5: ದಂತ (ಬಾಯಿಯ) ಆರೈಕೆ ಮತ್ತು ಹಲ್ಲುಜ್ಜುವಿಕೆ

9ಎಂ: ಸಾಮಾನ್ಯ ಆಹಾರ ಸೇವನೆ ಮಾಡಿಸುವ ಸಮಸ್ಯೆಗಳು ಮತ್ತು ಪರಿಹಾರಗಳ ತ್ವರಿತ ಪಟ್ಟಿಗಳು

9ಎನ್: ಶಿಶುಗಳು ಎಷ್ಟು ತಿನ್ನಬೇಕು?

ಅಧ್ಯಾಯ 10: ವ್ಯಾಖ್ಯಾನಗಳು (ಈ ಕೈಪಿಡಿಯಲ್ಲಿ ಉಪಯೋಗಿಸಿರುವ ವಿಶೇಷ ಪದಗಳ ಪಟ್ಟಿ)

ಅಧ್ಯಾಯ 11: ಉಲ್ಲೇಖಗಳು (ಆಧಾರಗಳು)

ಅಧ್ಯಾಯ 12: ಅನುಕ್ರಮಣಿ

Support

Media

Holt International is a registered 501(c)3 nonprofit organization. All donations are tax deductible to the full extent of the law. EIN: 23-7257390.